We genuinely respect all the languages but a few languages are extremely close to heart. Showing respect for your language is possible in every way. For example, sending away the Happy New year wishes. It is a lovely idea to send the New year wishes in Kannada.
You may live abroad but love for your nation, culture, and traditions doesn’t change. Now all the Kannada people even over the seas can send New year wishes 2024 in the Kannada language. Remind your family and friends how deeply you respect your language.
Happy New Year 2024 Wishes in Kannada:
Happy New Year Wishes in Kannada
Mostly, we send the New year wishes like random messages. The sparks and the colours around the wishes are not the real brighteners. The words that you use to tell your wishes are important. Try sending the New year wishes 2024 in Kannada. See how natural it feels for you and the person who is reading your wishes.
The simple but unique idea is to make an artistic New year 2024 greeting. Write your Happy new year wishes in Kannada. As it is your own language, you need not learn it or struggle to make it special. Your love and care for your people and your language is an addition to it.
The New year wishes are not just meaningful but also sweet. Someone else who admires language would love to get the New year quotes in Kannada. When you are making the real wishes, it reflects the warmth you give from your side. This is how wishing for special occasions in your own language became special. You can make the New year wish in Kannada special too.
New Year 2024 Wishes in Kannada
ಈ ದಿನದಿಂದ ನಿಮ್ಮಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ. ಹೊಸ ವರ್ಷದ ಶುಭಾಶಯಗಳು.
ಮರಳಿ ಬಂದಿದೆ ಹೊಸ ವರುಷ, ಮರಳಿ ತಂದಿದೆ ರಸ ನಿಮಿಷ. ನೋವು ನಲಿವಿದೆ ಪ್ರತಿದಿವಸ, ಹೊತ್ತು ಬರುತಿದೆ ಹೊಂಗನಸ ಹೊಸ ವರ್ಷದ ಶುಭಾಷಯಗಳು
ಕ್ರೂರ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಿಮ್ಮ ಕಷ್ಟಗಳು ಕೂಡ, ಹೊಸ ವರ್ಷ ಸುಖಮಯವಾಗಿರಲೀ
Happy New Year Wishes in Kannada
ಹೊಸ ವರ್ಷ ಬರ್ತೀದೆ ಅಂತ ತುಂಬ ಉತ್ಸಾಹ ಪಡುವ ಅವಶ್ಯಕತೆಯಿಲ್ಲ! ಬದಲಾಗ್ತೀರೋದು ಕ್ಯಾಲೇಂಡೇರ್ ಅಷ್ಟೇ, ಜೀವನ ಗುರಿ ಸಾಧನೆ ಸಂಬಂದಗಳೆಲ್ಲಾ ಯಥಾಸ್ಥಿತಿಯಲ್ಲೇ ಇರುತ್ತೆ.
ಹೊಸ ಪ್ರತಿಜ್ಞೆಗಳೊಂದಿಗೆ ಹೊಸ ವರ್ಷ ಸ್ವಾಗತಿಸೋಣ
ಹೊಸ ಅಧ್ಯಾಯದೊಂದಿಗೆ ಹೊಸ ವರ್ಷವ ಆರಂಭಿಸಿ, ನಿಮ್ಮ ಬದುಕಿನ ಗುರಿಯನ್ನು ಸಾಧಿಸೋಣ
ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ನಿಮ್ಮ ಈ ವರ್ಷ ಹೆಚ್ಚು ಲವಲವಿಕೆಯಿಂದ ಕೂಡಿರಲಿ
New Year Wishes in Kannada
ಸೂರ್ಯನು ಮತ್ತೆ ತನ್ನ ಪಥ ಬದಲಿಸಿದ್ದಾನೆ, ಹೊಸ ವರ್ಷವು ಹೊಳಪು ಮತ್ತು ಭರವಸೆಯಿಂದ ತುಂಬಿರಲಿ, ಕತ್ತಲೆ ಮತ್ತು ದುಃಖವು ನಿಮ್ಮಿಂದ ದೂರವಿರಲಿ, ಹೊಸ ವರ್ಷದ ಶುಭಾಶಯ!
ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಹೊಸ ವರುಷದ ಶುಭಾಷಯಗಳು
ಈ ಹೊಸ ವರ್ಷ ನಿಮ್ಮ ಜೀವನದಲ್ಲಿ ನವೋತ್ಸಾಹ ತುಂಬಲು ಅತ್ಯುತ್ತಮ ಸಮಯ. ಅಸೂಯೆ, ದ್ವೇಷ, ಪ್ರತೀಕಾರ, ದುರಾಶೆ ಮುಂತಾದ ಪದಗಳನ್ನು ತೊರೆದು ಆ ಸ್ಥಳದಲ್ಲಿ ಪ್ರೀತಿ, ಆರೈಕೆ, ಸಹಾನುಭೂತಿ, ಪ್ರಾಮಾಣಿಕತೆ ಮತ್ತು ತೃಪ್ತಿಯನ್ನು ಆರಿಸಿಕೊಳ್ಳಿ.
ಹಳೆಯ ಕಹಿ ನೆನಪು ಬೇಡ, ಒಳ್ಳೆಯದಾಗಲಿ ಎಂಬುವುದಷ್ಟೇ ಈಗ ನಮ್ಮ ಆಶಯ. ಆ ನಿರೀಕ್ಷೆಯಲ್ಲೇ ನಿನ್ನನ್ನು ಸ್ವಾತಿಸುತ್ತಿದ್ದೇವೆ 2024
Happy New Year 2024 Wishes in Kannada
ಜೀವನದಲ್ಲಿ ನೋವಿಲ್ಲದ ಮನಸೇ ಇಲ್ಲ.*ನಗುವಿಲ್ಲದ ಮುಖವಿಲ್ಲ.*ನಗುವ ಮುಖದ ಹಿಂದೆ ನೋವೆಂಬ ಮನಸು ಇದ್ದೆ ಇರುತ್ತೆಸ್ನೇಹಿತರೆ ಏನೇ ಆಗಲಿ,ನೀವು ಯಾವಾಗಲು ನಗುತ್ತಿರಿ…!
ಇಚ್ಚಿಸಿದ್ದು ಸಿಗಲಿಲ್ಲ ಅಂದ್ರೆಅದರ ಉಪಯೋಗ ಇಲ್ಲ ಅಂದುಕೊಂಡು ಸುಮ್ಮನೇ ಇರಬೇಕು*ಯಾಕೆಂದರೆ …ಅದನ್ನು ಪಡೆಯುವ ಆತುರದಲ್ಲಿ*ತುಂಬಾನೇ ಕಳೆದುಕೊಂಡು* ಬಿಡ್ತೀವಿ*
ನಿಮ್ಮಂತಹ ಸ್ನೇಹಿತರನ್ನು ಪಡೆದಿರುವ ನನಗೆ ಪ್ರತಿದಿನ ಹೊಸ ಆರಂಭ. ನಮ್ಮ ಸ್ನೇಹಕ್ಕಾಗಿ ಚಿಯರ್ಸ್! ಹೊಸ ವರ್ಷದ ಶುಭಾಶಯಗಳು
The language you admire or adore must be in use for special wishes. It is the right sense of wishing a Happy new year in Kannada. So, go for it with the New year Kannada quotes.